ಯಾವುದು ಈ ಅಸ್ತ್ರಾ....
"ಬ್ರಹ್ಮೋಸ್ " ಭಾರತ ಮತ್ತು russia ಸೇರಿ ನಿರ್ಮಿಸರೋ ಈ ಅಸ್ತ್ರ ಪ್ರಸ್ತುತ ಪ್ರಪಂಚದ ಅತ್ಯಂತ ವೇಗವಾದ ಕ್ಷಿಪಣಿ. ಭಾರತದ ಬ್ರಹ್ಮೋಸ್ ನದಿ ಹಾಗೂ ರಷಿಯಾದ ಮೋಸ್ಕವ ನದಿ ಸೇರಿ 'ಬ್ರಹ್ಮೋಸ್ ' ಎಂದು ನಾಮಕರಿಸಾಲಗಿದೆ
ಇದು supersonic ಕ್ಷಿಪಣಿ ಅಂದರೆ ಪ್ರತಿ ಸೆಕೆಂಡಿಗೆ 2.8-3 ಮ್ಯಾಕ್ ವೇಗದಲ್ಲಿ ನುಗ್ಗುತ್ತದೆ
ಒಂದು ಮ್ಯಾಕ್ ಅಂದರೆ ಶಬ್ಧದ ವೇಗ 1234.8
ಕೀ.ಮೀ ಪ್ರತಿ ಗಂಟೆಗೆ. ಅಂದರೆ ಶಬ್ಧ ಪ್ರತಿ ಸೆಕೆಂಡಿಗೆ 343 ಮೀಟರಲ್ಲಿ ಚಲಿಸುತ್ತದೆ ಸದ್ಯಕ್ಕೆ
ಭಾರತ ಎಲ್ಲ ಸೇನಾ ವಿಭಾಗ ದಲ್ಲಿ ಬ್ರಹ್ಮೋಸ್ ಸೇರ್ಪಡೆ ಗೊಂಡಿದೆ...
ಪ್ರಪಂಚದ ಯಾವುದೇ ಮಿಸೈಲ್ ಇದನ್ನು ತಡೆಯಲು ಸಾಧ್ಯವಿಲ್ಲ....
